As I started loosing notes/papers where I penned my thoughts, I planned to store them in other ways . some of them were written in books & few started recording in blogs – This is how the blogging hobby started.
Although blogging started from 2007/2008, there were only few things which were scribbled on net, many more things still exists as Word docs & soft copies.
My first official write up (which i believe because that's the only doc which i still have) was created when i was in my 10th Std. its the time when Globalization was stepping into nation, that time i have written a Poem (Kavana)in Kannada about the effects(that is how I perceived it at that time) of Globalization. Although we have already stepped into the globalized word now, i will be scribbling it for your review.
ಜಾಗತೀಕರಣ ಉದಾರೀಕರಣ ಔದ್ಯೋಗಿಕರಣ
ಅಲ್ಪಪ್ರಾಣಗಳಲ್ಲ ಇವು ಮಹಾಪ್ರಾಣ!
ಕದಡುತ್ತಿದೆ ನಮ್ಮೆಲರ ಅ೦ತಕರಣ
ಅಪ್ಪುತ್ತಿದ್ದಾರೆ ಹಲವರು ಮರಣವನ!
ಹೆಸರೇನೋ ಔದ್ಯೋಗಿಕರಣ
ನಗರಗಳಾಗುತ್ತಿವೆ ನಿರುದ್ಯೋಗಿಗಳ ಪಟ್ಟಣ
ಕೇಳುವರಿಲ್ಲ ಅವರ ನೋವಿನ ಗೊಣ ಗೊಣ
ಎದುರಿಸಲಾಗದೆ ಜಾಗತಿಕರಣವನ
ಹಲವರು ಅಪ್ಪುತ್ತಿದ್ದಾರೆ ಮರಣವನ!
ಹಳೆಯ ಕಾರ್ಖಾನೆಗಳ ನಾದವಿಲ್ಲ
ಎ೦ದೋ ಮುಗಿದಿವೆ ಅವುಗಳ ಆರ್ತನದನ
ಹೋರಾಟ ಮಾಡುತ್ತಲೇ ಕಾರ್ಮಿಕರು
ಅಪ್ಪಿದರು ಜೀವನದ ಕೊನೆಯನ್ನ.
ಕಾರ್ಖಾನೆಗಳಲ್ಲಿ ಉದ್ಯೋಗಿಗಳ ಕಡಿತ
ಮನೆಮ೦ದಿಗೆಲ್ಲ ಮನದಲ್ಲೇ ತುಡಿತ
ರುದ್ರನರ್ತನ ಮಾಡುತ್ತಿದೆ ಬಡತನ
ಬೀದಿಗೆ ಬೀಳುತ್ತಿದೆ ಹಲವರ ಜೀವನ.
ಹವಣಿಸುತ್ತಿದ್ದಾರೆ ರೈತರು
ನಮಗೆ ಅನ್ನವ ನೀಡಲು
ಅದಕ್ಕಾಗಿ ಅವರು ಪಡುತ್ತಿರುವ ಪಾಡು
ಕೆಳುವರ್ಯಾರು ಅವರ ಗೋಳು?
ಕೆಳುತ್ತಿರುವರು ವಿದ್ಯುತ್ ನೀರು
ಸ್ವಾರ್ತಕ್ಕಲ್ಲ ಸ೦ಭ್ರಾಮಚರಣೆಗಲ್ಲ.
ಕುಡಿದು ಮೋಜು ಮಾಡಲಲ್ಲ
ನಮಗೆ ಆಹಾರ ನೀಡಲು
ಸ್ವಲ್ಪ ತಾವುಗಳಿಸಲು.
ಈಗಲೂ ಮು೦ದುವರಿದಿದೆಯ೦ತೆ ಅವರ ಹೋರಾಟ
ಜಾಗತೀಕರಣದ ಪ್ರಬಾವದಲ್ಲಿ
ತಣ್ಣಗಾಗುತ್ತಿದ್ದೆಯ೦ತೆ ಅವರ ಉತ್ಸಾಹ
ಕೆಲವರೆ೦ದರು ಇದೊಂದು ದುಸ್ಸಾಹಸ
ಹಾಗೆಯೇ ಆದರು ಅದರ ಕಾಲಕಸ.
ಈಗಲೂ ಮು೦ದುವರಿದಿದೆ ಜಾಗತೀಕರಣದ ಅಟ್ಟಹಾಸ
ನಡಿಸುತ್ತಿದ್ದಾರೆ ಹಲವರು ಬದುಕಿಗಾಗಿ ದುಸ್ಸಾಹಸ
ಕೇಳುವರಿಲ್ಲ ಅವರ ಆರ್ತನಾದವನು ನಡಿಸುವರ೦ತೆ ಹೊರಟವನು
ಇದ ಕೇಳಿದ ಜಾಗತಿಕ ಪ್ರಜೆಯೊಬ್ಬನೆ೦ದ
"ಇದನೋಪ್ಪು ನೀ ಸೋಲುವೆ, ಒಪ್ಪದಿದ್ದರೆ ನೀ ಸಾಯುವೆ.."
1 comment:
If Possible Post your Poem in your Blog.
Post a Comment