ಈ ಪ್ರಶ್ನೆಯನ್ನು ಯಾವಾಗಲಾದರೂ ನಾವು ಕೇಳಿ ಕೊಂಡಿದ್ದೆವೆಯೇ..? ಅಕಸ್ಮಾತ್ ನೀವು ಕೇಳಿಕೊಂಡಿದ್ದರೆ ಅದಕ್ಕೆ ನಿಮ್ಮ ಉತ್ತರ ಏನಿರಬಹುದು..?
ನಮಗೇನು ಬೇಕೆಂದರೆ..?? ನಾನೊಬ್ಬ ವಿದ್ಯಾವಂತ ನನಗೆ ಕೆಲಸ ಬೇಕೆಂದೋ, ವಯಸ್ಸಾಗಿದೆ ನನಗೆ ಮದುವೆಯಾಗಬೇಕೆಂದೋ, ನನಗೆ ತಿಳಿದದ್ದು ಯಾವುದೊ ಒಂದು ಇದೆ ಅದನ್ನು ಕಲಿಯಬೇಕೆಂದೋ, ನಾನೊಬ್ಬ ಹಣವಂತನಗಬೇಕೆಂದೋ, ಸಮಾಜದಲ್ಲಿ ಒಳ್ಳೆ ವ್ಯಕ್ತಿಯಗಬೇಕೆಂದೋ - ಹೀಗೆ ನಮಗೆನು ಬೇಕೆಂಬ ಪಟ್ಟಿ ಬೆಳೆಯುತ್ತ ಹೋಗುತ್ತದೆ..
ಆದರೆ ಇದರೆಲ್ಲದರ ಹಿಂದೆ ನಾವೇನೋ ಒಂದು ಮಹತ್ವವಾದುದೆನು ಸದಾ ಹುಡುಕುತ್ತೆದೇವೆ ಎಂಬುದನ್ನು ನಾವು ಗಮನಿಸಬೇಕು..
ಕೇವಲ ಮೇಲಿನ ಯಾವುದೊ ಒಂದು motive ನಮ್ಮ ಜೀವನವನ್ನು ಮುನ್ನಡೆಸುತ್ತಿದೆ ಎಂದರೆ ನಮ್ಮದು ಕೇವಲ survival ಹೊರತು ಜೀವನವಲ್ಲ...ಹಾಗಾದರೆ ಜೀವಿಸುದೆಂದರೆ..??